Bản dịch ý nghĩa nội dung Qur'an - 卡纳达语翻译:哈姆宰·巴特尔

ಅಲ್- ಕಾರಿಅ

external-link copy
1 : 101

اَلْقَارِعَةُ ۟ۙ

ಆ ಭಯಾನಕ ಸದ್ದು. info
التفاسير:

external-link copy
2 : 101

مَا الْقَارِعَةُ ۟ۚ

ಆ ಭಯಾನಕ ಸದ್ದು ಎಂದರೇನು? info
التفاسير:

external-link copy
3 : 101

وَمَاۤ اَدْرٰىكَ مَا الْقَارِعَةُ ۟ؕ

ಆ ಭಯಾನಕ ಸದ್ದು ಏನೆಂದು ನಿಮಗೇನು ಗೊತ್ತು? info
التفاسير:

external-link copy
4 : 101

یَوْمَ یَكُوْنُ النَّاسُ كَالْفَرَاشِ الْمَبْثُوْثِ ۟ۙ

ಮನುಷ್ಯರು ಚದುರಿದ ಹಾತೆಗಳಂತಾಗುವ ದಿನ. info
التفاسير:

external-link copy
5 : 101

وَتَكُوْنُ الْجِبَالُ كَالْعِهْنِ الْمَنْفُوْشِ ۟ؕ

ಪರ್ವತಗಳು ಕೆದರಿದ ತುಪ್ಪಳದಂತಾಗುವ ದಿನ. info
التفاسير:

external-link copy
6 : 101

فَاَمَّا مَنْ ثَقُلَتْ مَوَازِیْنُهٗ ۟ۙ

ಆಗ ಯಾರ ತಕ್ಕಡಿಗಳು ಭಾರವಾಗುತ್ತದೋ, info
التفاسير:

external-link copy
7 : 101

فَهُوَ فِیْ عِیْشَةٍ رَّاضِیَةٍ ۟ؕ

ಅವನು ಸಂತೃಪ್ತ ಜೀವನದಲ್ಲಿರುವನು. info
التفاسير:

external-link copy
8 : 101

وَاَمَّا مَنْ خَفَّتْ مَوَازِیْنُهٗ ۟ۙ

ಆದರೆ ಯಾರ ತಕ್ಕಡಿಗಳು ಹಗುರವಾಗುತ್ತದೋ, info
التفاسير:

external-link copy
9 : 101

فَاُمُّهٗ هَاوِیَةٌ ۟ؕ

ಅವನ ವಾಸಸ್ಥಳವು ಹಾವಿಯ ಆಗಿರುವುದು. info
التفاسير:

external-link copy
10 : 101

وَمَاۤ اَدْرٰىكَ مَا هِیَهْ ۟ؕ

ಅದು (ಹಾವಿಯ) ಏನೆಂದು ನಿಮಗೇನು ಗೊತ್ತು? info
التفاسير:

external-link copy
11 : 101

نَارٌ حَامِیَةٌ ۟۠

ಅದು ತೀವ್ರ ಶಾಖವಿರುವ ಬೆಂಕಿಯಾಗಿದೆ. info
التفاسير: