Bản dịch ý nghĩa nội dung Qur'an - 加拿大语翻译:伯希尔·麦苏里

external-link copy
38 : 52

اَمْ لَهُمْ سُلَّمٌ یَّسْتَمِعُوْنَ فِیْهِ ۚ— فَلْیَاْتِ مُسْتَمِعُهُمْ بِسُلْطٰنٍ مُّبِیْنٍ ۟ؕ

ಅಥವಾ ಏರಿ ಹೋಗಿ ಆಕಾಶದ ರಹಸ್ಯ ಮಾತುಗಳನ್ನು ಆಲಿಸಲು ಅವರ ಬಳಿ ಯಾವುದಾದರೂ ಏಣಿ ಇದೆಯೇ ? ಹಾಗಿದ್ದರೆ ಆಲಿಸಿದವನು ಸ್ಪಷ್ಟವಾದ ಪುರಾವೆಯನ್ನು ತರಲಿ. info
التفاسير: