Bản dịch ý nghĩa nội dung Qur'an - 加拿大语翻译:伯希尔·麦苏里

external-link copy
36 : 27

فَلَمَّا جَآءَ سُلَیْمٰنَ قَالَ اَتُمِدُّوْنَنِ بِمَالٍ ؗ— فَمَاۤ اٰتٰىنِ اللّٰهُ خَیْرٌ مِّمَّاۤ اٰتٰىكُمْ ۚ— بَلْ اَنْتُمْ بِهَدِیَّتِكُمْ تَفْرَحُوْنَ ۟

(ರಾಣಿಯ) ದೂತರು ಪೈಗಂಬರ್ ಸುಲೈಮಾನರ ಬಳಿ ತಲುಪಿದಾಗ ಅವರು ಹೇಳಿದರು: ನೀವು ಧನದ ಮೂಲಕ ನನಗೆ ನೆರವು ನೀಡಬಯಸುವಿರಾ? ನನಗೆ ಅಲ್ಲಾಹನು ನಿಮಗೆ ನೀಡಿರುವುದಕ್ಕತಿಂತಲೂ ಅತ್ಯುತ್ತಮವಾದುದನ್ನು ನೀಡಿರುತ್ತಾನೆ. ನೀವೇ ನಿಮ್ಮ ಉಡುಗೊರೆಯ ಕುರಿತು ಸಂತುಷ್ಟರಾಗಿರಿ. info
التفاسير: