Bản dịch ý nghĩa nội dung Qur'an - 加拿大语翻译:伯希尔·麦苏里

external-link copy
77 : 25

قُلْ مَا یَعْبَؤُا بِكُمْ رَبِّیْ لَوْلَا دُعَآؤُكُمْ ۚ— فَقَدْ كَذَّبْتُمْ فَسَوْفَ یَكُوْنُ لِزَامًا ۟۠

ಹೇಳಿರಿ: ನೀವು ಅವನನ್ನು ಆರಾಧಿಸದಿದ್ದರೆ ನನ್ನ ಪ್ರಭುವು ನಿಮ್ಮನ್ನು ಒಂದಿಷ್ಟೂ ಪರಿಗಣಿಸುವುದಿಲ್ಲ. ನೀವಂತು ಸುಳ್ಳಾಗಿಸಿರುತ್ತೀರಿ. ಇನ್ನು ಬಹು ಬೇಗನೇ ಅದರ ಶಿಕ್ಷೆಯು ನಿಮಗೆ ತಲುಪಲಿದೆ. info
التفاسير: