Bản dịch ý nghĩa nội dung Qur'an - 加拿大语翻译:伯希尔·麦苏里

external-link copy
74 : 25

وَالَّذِیْنَ یَقُوْلُوْنَ رَبَّنَا هَبْ لَنَا مِنْ اَزْوَاجِنَا وَذُرِّیّٰتِنَا قُرَّةَ اَعْیُنٍ وَّاجْعَلْنَا لِلْمُتَّقِیْنَ اِمَامًا ۟

ಮತ್ತು ಅವರು ಹೀಗೆ ಪ್ರಾರ್ಥಿಸುತ್ತಾರೆ: ನಮ್ಮ ಪ್ರಭುವೇ, ನೀನು ನಮಗೆ ನಮ್ಮ ಪತ್ನಿಯರಿಂದಲೂ, ನಮ್ಮ ಸಂತತಿಗಳಿAದಲೂ ಕಣ್ಣುಗಳಿಗೆ ತಂಪನ್ನು ದಯಪಾಲಿಸು ಮತ್ತು ನಮ್ಮನ್ನು ಭಯಭಕ್ತಿಯುಳ್ಳವರ ಮುಂದಾಳುಗಳನ್ನಾಗಿ ಮಾಡು. info
التفاسير: