Bản dịch ý nghĩa nội dung Qur'an - 加拿大语翻译:伯希尔·麦苏里

ಅನ್ನಾಸ್

external-link copy
1 : 114

قُلْ اَعُوْذُ بِرَبِّ النَّاسِ ۟ۙ

ಹೇಳಿರಿ, ನಾನು ಮನುಷ್ಯರ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ. info
التفاسير:

external-link copy
2 : 114

مَلِكِ النَّاسِ ۟ۙ

ಮನುಷ್ಯರ ಅಧಿಪತಿಯ (ಅಭಯ ಯಾಚಿಸುತ್ತೇನೆ) info
التفاسير:

external-link copy
3 : 114

اِلٰهِ النَّاسِ ۟ۙ

ಮನುಷ್ಯರ ಆರಾಧ್ಯನ (ಅಭಯ ಯಾಚಿಸುತ್ತೇನೆ) info
التفاسير:

external-link copy
4 : 114

مِنْ شَرِّ الْوَسْوَاسِ ۙ۬— الْخَنَّاسِ ۟ۙ

ದುಷ್ಪೆçÃರಣೆ ಮಾಡುವ ಹಾಗೂ ಹಿಂದೆ ಸರಿದುಬಿಡುವ ಶೈತಾನನ ಕೇಡಿನಿಂದ. info
التفاسير:

external-link copy
5 : 114

الَّذِیْ یُوَسْوِسُ فِیْ صُدُوْرِ النَّاسِ ۟ۙ

ಅವನು ಮನುಷ್ಯರ ಹೃದಯಗಳಲ್ಲಿ ದುರಾಲೋಚನೆ ಯನ್ನು ಹಾಕುತ್ತಾನೆ. info
التفاسير:

external-link copy
6 : 114

مِنَ الْجِنَّةِ وَالنَّاسِ ۟۠

ಅವನು ಯಕ್ಷಭೂತಗಳ ಪೈಕಿಯಾಗಿರಲಿ ಅಥವಾ ಮನುಷ್ಯರ ಪೈಕಿಯಾಗಿರಲಿ. info
التفاسير: