Bản dịch ý nghĩa nội dung Qur'an - 加拿大语翻译:伯希尔·麦苏里

ಅಲ್ -ಹುಮಝ

external-link copy
1 : 104

وَیْلٌ لِّكُلِّ هُمَزَةٍ لُّمَزَةِ ۟ۙ

(ಮುಂದೆ) ಮೂದಲಿಸುವ ಮತ್ತು (ಹಿಂದೆ) ದೋಷಹುಡುಕುವ ಪ್ರತಿ ಯೊಬ್ಬನಿಗೆ ವಿನಾಶ ಕಾದಿದೆ. info
التفاسير:

external-link copy
2 : 104

١لَّذِیْ جَمَعَ مَالًا وَّعَدَّدَهٗ ۟ۙ

ಅವನು ಸಂಪತ್ತು ಸಂಗ್ರಹಿಸುತ್ತಾ ಎಣಿಸಿ ಎಣಿಸಿ ಇಡುವನು info
التفاسير:

external-link copy
3 : 104

یَحْسَبُ اَنَّ مَالَهٗۤ اَخْلَدَهٗ ۟ۚ

ಅವನ ಸಂಪತ್ತು ಅವನ ಬಳಿ ಶಾಶ್ವತವಾಗಿರುವುದೆಂದು ಅವನು ಭಾವಿಸುತ್ತಾನೆ. info
التفاسير:

external-link copy
4 : 104

كَلَّا لَیُنْۢبَذَنَّ فِی الْحُطَمَةِ ۟ؗۖ

ಖಂಡಿತ ಅವನ ಭಾವನೆಯಂತಿಲ್ಲ ನಿಜವಾಗಿ ಅವನು ಹುತಮಃದಲ್ಲಿ ಎಸೆಯಲ್ಪಡುವನು. info
التفاسير:

external-link copy
5 : 104

وَمَاۤ اَدْرٰىكَ مَا الْحُطَمَةُ ۟ؕ

ಹುತಮಃ (ಅಗ್ನಿಯು) ಏನೆಂದು ನಿಮಗೇನು ಗೊತ್ತು ? info
التفاسير:

external-link copy
6 : 104

نَارُ اللّٰهِ الْمُوْقَدَةُ ۟ۙ

ಅದು ಅಲ್ಲಾಹನು ಉರಿಸಲಾದ ಅಗ್ನಿಯಾಗಿದೆ. info
التفاسير:

external-link copy
7 : 104

الَّتِیْ تَطَّلِعُ عَلَی الْاَفْـِٕدَةِ ۟ؕ

ಅದು ಹೃದಯಗಳವರೆಗೆ ತಲುಪುವುದು. info
التفاسير:

external-link copy
8 : 104

اِنَّهَا عَلَیْهِمْ مُّؤْصَدَةٌ ۟ۙ

ಅದು ಅವರ ಮೇಲೆ ಆವರಿಸಿ ಮುಚ್ಚಿಬಿಡಲಾಗುವುದು. info
التفاسير:

external-link copy
9 : 104

فِیْ عَمَدٍ مُّمَدَّدَةٍ ۟۠

ಅವರು ಎತ್ತರವಾದ ಅಗ್ನಿಯ ಸ್ಥಂಭಗಳಿಂದ ಆವರಿಸಲ್ಪಟ್ಟಿರುವರು. info
التفاسير: