قرآن کریم کے معانی کا ترجمہ - کنڑ ترجمہ - بشیر ميسوری

external-link copy
35 : 4

وَاِنْ خِفْتُمْ شِقَاقَ بَیْنِهِمَا فَابْعَثُوْا حَكَمًا مِّنْ اَهْلِهٖ وَحَكَمًا مِّنْ اَهْلِهَا ۚ— اِنْ یُّرِیْدَاۤ اِصْلَاحًا یُّوَفِّقِ اللّٰهُ بَیْنَهُمَا ؕ— اِنَّ اللّٰهَ كَانَ عَلِیْمًا خَبِیْرًا ۟

ಇನ್ನು ಪತಿ ಪತ್ನಿಯರ ನಡುವೆ ನಿಮಗೆ ಒಡಕುವುಂಟಾಗುವುದೆAಬ ಭಯವಿದ್ದರೆ ಪತಿಯ ಕಡೆಯವರಿಂದ ಒಬ್ಬ ಮಧ್ಯಸ್ಥನನ್ನು, ಪತ್ನಿಯ ಕಡೆಯವರಿಂದ ಒಬ್ಬ ಮಧ್ಯಸ್ಥನನ್ನು ನಿಶ್ಚಯಿಸಿರಿ. ಅವರೀರ್ವರೂ ಸಂಧಾನ ಮಾಡಿಸುವುದನ್ನು ಬಯಸುವುದಾದರೆ ಅಲ್ಲಾಹನು ಅವರಿಬ್ಬರಲ್ಲಿ ಹೊಂದಾಣಿಕೆÉಯನ್ನು ಮೂಡಿಸುವನು. ಖಂಡಿತವಾಗಿಯು ಅಲ್ಲಾಹನು ಸರ್ವಜ್ಞನು, ಸಂಪೂರ್ಣಜ್ಞಾನಿಯೂ ಆಗಿರುವನು. info
التفاسير: