Përkthimi i kuptimeve të Kuranit Fisnik - Përkthimi kanadisht - Bashir Mysuri

external-link copy
29 : 17

وَلَا تَجْعَلْ یَدَكَ مَغْلُوْلَةً اِلٰی عُنُقِكَ وَلَا تَبْسُطْهَا كُلَّ الْبَسْطِ فَتَقْعُدَ مَلُوْمًا مَّحْسُوْرًا ۟

ನೀವು ನಿಮ್ಮ ಕೈಯನ್ನು (ಜಿಪುಣತನದಿಂದ) ನಿಮ್ಮ ಕೊರಳಿಗೆಸಟೆದುಕೊಳ್ಳಬೇಡಿ ಮತ್ತು ಅದನ್ನು ಸಂಪೂರ್ಣವಾಗಿ ತೆರೆದಿಡಬೇಡಿ. ಅನ್ಯಥಾ ನೀವು ನಿಂದಿಸಲ್ಪಟ್ಟವರಾಗಿಯೂ, ನಿಸ್ಸಹಾಯಕರಗಿಯೂ ಕುಳಿತಿರಬೇಕಾದಿತು. info
التفاسير: