Përkthimi i kuptimeve të Kuranit Fisnik - Përkthimi kanadisht - Bashir Mysuri

ಅಲ್- ಆದಿಯಾತ್

external-link copy
1 : 100

وَالْعٰدِیٰتِ ضَبْحًا ۟ۙ

ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ. info
التفاسير:

external-link copy
2 : 100

فَالْمُوْرِیٰتِ قَدْحًا ۟ۙ

ಬಳಿಕ ಗೊರಸು ಬಡಿದುಕಿಡಿ ಹಾರಿಸುವವುಗಳಾಣೆ. info
التفاسير:

external-link copy
3 : 100

فَالْمُغِیْرٰتِ صُبْحًا ۟ۙ

ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ. info
التفاسير:

external-link copy
4 : 100

فَاَثَرْنَ بِهٖ نَقْعًا ۟ۙ

ಆಗ ಅವು ಧೂಳು ಎಬ್ಬಿಸುವುವು. info
التفاسير:

external-link copy
5 : 100

فَوَسَطْنَ بِهٖ جَمْعًا ۟ۙ

ಬಳಿಕ ಶತ್ರು ಸೈನ್ಯಗಳ ನಡುವೆ ನುಗ್ಗಿಬಿಡುವುವು. info
التفاسير: