Vertaling van de betekenissen Edele Qur'an - De Kannada vertaling - Bashir Maisoeri

external-link copy
21 : 15

وَاِنْ مِّنْ شَیْءٍ اِلَّا عِنْدَنَا خَزَآىِٕنُهٗ ؗ— وَمَا نُنَزِّلُهٗۤ اِلَّا بِقَدَرٍ مَّعْلُوْمٍ ۟

ಯಾವುದೇ ವಸ್ತುವಿನ ಭಂಡಾರಗಳು ನಮ್ಮ ಬಳಿ ಇಲ್ಲದ್ದಿಲ್ಲಾ ಮತ್ತು ನಾವು ಅದನ್ನು ಒಂದು ನಿಶ್ಚಿತ ಪ್ರಮಾಣದಲ್ಲಿ ಮಾತ್ರ ಇಳಿಸುತ್ತೇವೆ. info
التفاسير: