Fassarar Ma'anonin Alqura'ni - Fassarar Kanadiy - Hamza Batur

ಅಲ್ -ಇಖ್ಲಾಸ್

external-link copy
1 : 112

قُلْ هُوَ اللّٰهُ اَحَدٌ ۟ۚ

ಹೇಳಿರಿ: “ಅವನು ಅಲ್ಲಾಹು, ಏಕೈಕನು. info
التفاسير:

external-link copy
2 : 112

اَللّٰهُ الصَّمَدُ ۟ۚ

ಅಲ್ಲಾಹು ನಿರಪೇಕ್ಷನು. info
التفاسير:

external-link copy
3 : 112

لَمْ یَلِدْ ۙ۬— وَلَمْ یُوْلَدْ ۟ۙ

ಅವನು ಯಾರಿಗೂ ಜನ್ಮವನ್ನು ನೀಡಿಲ್ಲ. ಅವನು ಯಾರಿಂದಲೂ ಜನ್ಮವನ್ನು ಪಡೆದಿಲ್ಲ. info
التفاسير:

external-link copy
4 : 112

وَلَمْ یَكُنْ لَّهٗ كُفُوًا اَحَدٌ ۟۠

ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ.” info
التفاسير: