Fassarar Ma'anonin Alqura'ni - Fassarar Kanadiya - Bashir Maisuri

ಅಲ್ -ಗಾಶಿಯ

external-link copy
1 : 88

هَلْ اَتٰىكَ حَدِیْثُ الْغَاشِیَةِ ۟ؕ

ಆವರಿಸಿಕೊಳ್ಳುವಂತಹ ಪ್ರಳಯ ದಿನದ ವೃತ್ತಾಂತವು ನಿಮಗೆ ತಲುಪಿದೆಯೇ? info
التفاسير: