Fassarar Ma'anonin Alqura'ni - Fassarar Kanadiya - Bashir Maisuri

external-link copy
63 : 33

یَسْـَٔلُكَ النَّاسُ عَنِ السَّاعَةِ ؕ— قُلْ اِنَّمَا عِلْمُهَا عِنْدَ اللّٰهِ ؕ— وَمَا یُدْرِیْكَ لَعَلَّ السَّاعَةَ تَكُوْنُ قَرِیْبًا ۟

ಅಂತ್ಯ ಗಳಿಗೆಯ (ಪ್ರಳಯ) ಬಗ್ಗೆ ನಿಮ್ಮೊಂದಿಗೆ ಜನರು ವಿಚಾರಿಸುತ್ತಾರೆ. ಹೇಳಿರಿ: ಅದರ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ. ನಿಮಗೇನು ಗೊತ್ತು? ಅಂತ್ಯಗಳಿಗೆಯು ಅತ್ಯಂತ ಸಮೀಪವಿರಬಹುದು. info
التفاسير: