Fassarar Ma'anonin Alqura'ni - Fassarar Kanadiy - Bashir Maisuri

external-link copy
18 : 31

وَلَا تُصَعِّرْ خَدَّكَ لِلنَّاسِ وَلَا تَمْشِ فِی الْاَرْضِ مَرَحًا ؕ— اِنَّ اللّٰهَ لَا یُحِبُّ كُلَّ مُخْتَالٍ فَخُوْرٍ ۟ۚ

ದರ್ಪದಿಂದ ನೀನು ಜನರಿಂದ ನಿನ್ನ ಮುಖವನ್ನುತಿರುಗಿಸದಿರು ಮತ್ತು ಭೂಮಿಯಲ್ಲಿ ಅಹಂಕಾರದಿAದ ನಡೆಯದಿರು. ನಿಜವಾಗಿಯು ಅಹಂಕಾರಿಯಾದ ದುರಭಿಮಾನಿಯನ್ನು ಅಲ್ಲಾಹನು ಮೆಚ್ಚುವುದಿಲ್ಲ. info
التفاسير: