Fassarar Ma'anonin Alqura'ni - Fassarar Kanadiy - Bashir Maisuri

external-link copy
85 : 27

وَوَقَعَ الْقَوْلُ عَلَیْهِمْ بِمَا ظَلَمُوْا فَهُمْ لَا یَنْطِقُوْنَ ۟

ಅವರು ಅಕ್ರಮವೆಸಗಿದುದರ ನಿಮಿತ್ತ ಅವರ ಮೇಲೆ ವಚನವು ಸ್ಥಿರಗೊಳ್ಳುವುದು ಮತ್ತು ಅವರು ಏನನ್ನೂ ಹೇಳಲಾರರು. info
التفاسير: