Fassarar Ma'anonin Alqura'ni - Fassarar Kanadiy - Bashir Maisuri

Lambar shafi:close

external-link copy
89 : 27

مَنْ جَآءَ بِالْحَسَنَةِ فَلَهٗ خَیْرٌ مِّنْهَا ۚ— وَهُمْ مِّنْ فَزَعٍ یَّوْمَىِٕذٍ اٰمِنُوْنَ ۟

ಯಾರು ಒಳಿತನ್ನು ತರುತ್ತಾರೋ ಅವರಿಗೆ ಅದಕ್ಕಿಂತ ಉತ್ತಮವಾದ ಪ್ರತಿಫಲ ಲಭಿಸುವುದು ಮತ್ತು ಅವರು ಅಂದಿನ ದಿಗ್ಭಾçಂತಿಯಿAದ ನಿರ್ಭಯರಾಗಿರುವರು. info
التفاسير:

external-link copy
90 : 27

وَمَنْ جَآءَ بِالسَّیِّئَةِ فَكُبَّتْ وُجُوْهُهُمْ فِی النَّارِ ؕ— هَلْ تُجْزَوْنَ اِلَّا مَا كُنْتُمْ تَعْمَلُوْنَ ۟

ಮತ್ತು ಯಾರು ಕೆಡುಕನ್ನು ತರುತ್ತಾರೋ ಅವರನ್ನು ಅಧೋಮುಖಿಗಳಾಗಿ ನರಕಾಗ್ನಿಗೆ ಎಸೆಯಲಾಗವುದು. ನೀವು ಎಸಗುತ್ತಿದ್ದುದನ್ನು ಮಾತ್ರ ಪ್ರತಿಫಲ ನೀಡಲಾಗುವಿರಿ? info
التفاسير:

external-link copy
91 : 27

اِنَّمَاۤ اُمِرْتُ اَنْ اَعْبُدَ رَبَّ هٰذِهِ الْبَلْدَةِ الَّذِیْ حَرَّمَهَا وَلَهٗ كُلُّ شَیْءٍ ؗ— وَّاُمِرْتُ اَنْ اَكُوْنَ مِنَ الْمُسْلِمِیْنَ ۟ۙ

ನನಗೆ ಈ ನಾಡಿನ ಪ್ರಭುವನ್ನು ಆರಾಧಿಸುತ್ತಿರಲು ಮಾತ್ರ ಆದೇಶ ನೀಡಲಾಗಿರುತ್ತದೆ. ಅವನು ಇದನ್ನು ಪವಿತ್ರಗೊಳಿಸಿರುತ್ತಾನೆ ಸರ್ವ ಸಂಗತಿಗಳು ಅವನ ಅಧಿಪತ್ಯದಲ್ಲಿದೆ ಮತ್ತು ನಾನು ವಿಧೇಯ ದಾಸರಲ್ಲಾಗಬೇಕೆಂದು ಆದೇಶ ನೀಡಲ್ಪಟ್ಟಿರುತ್ತೇನೆ. info
التفاسير:

external-link copy
92 : 27

وَاَنْ اَتْلُوَا الْقُرْاٰنَ ۚ— فَمَنِ اهْتَدٰی فَاِنَّمَا یَهْتَدِیْ لِنَفْسِهٖ ۚ— وَمَنْ ضَلَّ فَقُلْ اِنَّمَاۤ اَنَا مِنَ الْمُنْذِرِیْنَ ۟

ಮತ್ತು ನಾನು ಕುರ್‌ಆನನ್ನು ಓದಿ ಕೇಳಿಸುತ್ತಲಿರಬೇಕೆಂದು. (ಆದೇಶ ನೀಡಲ್ಪಟ್ಟಿರುತ್ತೇನೆ) ಆದ್ದರಿಂದ ಯಾರು ಸನ್ಮಾರ್ಗ ಸ್ವೀಕರಿಸುವನೋ ಅವನು ತನಗಾಗಿಯೇ ಸನ್ಮಾರ್ಗ ಸ್ವೀಕರಿಸುತ್ತಾನೆ ಮತ್ತು ಯಾರು ಪಥಭ್ರಷ್ಟನಾಗುತ್ತಾನೋ ಆಗ: ನಾನಂತು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನೆಂದು ಹೇಳಿರಿ. info
التفاسير:

external-link copy
93 : 27

وَقُلِ الْحَمْدُ لِلّٰهِ سَیُرِیْكُمْ اٰیٰتِهٖ فَتَعْرِفُوْنَهَا ؕ— وَمَا رَبُّكَ بِغَافِلٍ عَمَّا تَعْمَلُوْنَ ۟۠

ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು. ಅವನು ಸದ್ಯದಲ್ಲೇ ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿ ಕೊಡಲಿದ್ದಾನೆ ಆಗ ನೀವೇ ಅವುಗಳನ್ನು ಅರಿತುಕೊಳ್ಳಲಿದ್ದೀರಿ ಮತ್ತು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನಿಮ್ಮ ಪ್ರಭುವು ಅಲಕ್ಷö್ಯನಲ್ಲ. info
التفاسير: