Qurani Kərimin mənaca tərcüməsi - Kannad dilinə tərcümə - Bəşir Meysuri.

external-link copy
12 : 65

اَللّٰهُ الَّذِیْ خَلَقَ سَبْعَ سَمٰوٰتٍ وَّمِنَ الْاَرْضِ مِثْلَهُنَّ ؕ— یَتَنَزَّلُ الْاَمْرُ بَیْنَهُنَّ لِتَعْلَمُوْۤا اَنَّ اللّٰهَ عَلٰی كُلِّ شَیْءٍ قَدِیْرٌ ۙ— وَّاَنَّ اللّٰهَ قَدْ اَحَاطَ بِكُلِّ شَیْءٍ عِلْمًا ۟۠

ಅಲ್ಲಾಹನೆಂದರೆ ಏಳು ಆಕಾಶಗಳನ್ನು, ಅವುಗಳಷ್ಟೇ ಭೂಮಿಯನ್ನು ಸೃಷ್ಟಿಸಿದವನು. ಅವುಗಳ ನಡುವೆ ಅವನ ಆದೇಶಗಳು ಇಳಿಯುತ್ತವೆ. ಇದೇಕೆಂದರೆ ಅಲ್ಲಾಹನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನೆಂದು ಮತ್ತು ತನ್ನ ಜ್ಞಾನದ ಮೂಲಕ ಸಕಲ ವಸ್ತುಗಳನ್ನು ಆವರಿಸಿರುವನೆಂದು ನೀವು ತಿಳಿಯಲೆಂದಾಗಿದೆ. info
التفاسير: