Qurani Kərimin mənaca tərcüməsi - Kannad dilinə tərcümə - Bəşir Meysuri.

external-link copy
192 : 26

وَاِنَّهٗ لَتَنْزِیْلُ رَبِّ الْعٰلَمِیْنَ ۟ؕ

ನಿಸ್ಸಂದೇಹವಾಗಿಯು ಇದು (ಕುರ್‌ಆನ್) ಸರ್ವಲೋಕಗಳ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದ್ದಾಗಿದೆ. info
التفاسير: