[1] ಅಂದರೆ ಪತ್ನಿ ಋತುಸ್ರಾವದಿಂದ ಶುದ್ಧಿಯಾಗಿ ಆಕೆಯೊಡನೆ ಸಂಭೋಗ ನಡೆಸುವ ಮುನ್ನ ತಲಾಕ್ (ವಿಚ್ಛೇದನ) ನೀಡಿರಿ. ಮಹಿಳೆಯ ಶುದ್ಧಾವಸ್ಥೆಯು ಇದ್ದತ್‌ನ ಆರಂಭವಾಗಿದೆ. ಋತುಸ್ರಾವದ ಅವಧಿಯಲ್ಲಿ ಅಥವಾ ಶುದ್ಧಿಯಾಗಿ ಸಂಭೋಗ ನಡೆಸಿದ ನಂತರ ತಲಾಕ್ ನೀಡಬಾರದು.
[1] ಅಂದರೆ ಮುಟ್ಟು ನಿಂತವರು.
[2] ಅಂದರೆ ಮುಟ್ಟು ಪ್ರಾರಂಭವಾಗದವರು. ಕೆಲವೊಮ್ಮೆ ಹುಡುಗಿಯರು ಪ್ರೌಢಾವಸ್ಥೆಗೆ ತಲುಪಿಯೂ ಕೂಡ ಮುಟ್ಟು ಪ್ರಾರಂಭವಾಗದ ಸನ್ನಿವೇಶಗಳಿವೆ.