የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር

ಅಲ್- ಅಸ್ರ್

external-link copy
1 : 103

وَالْعَصْرِ ۟ۙ

ಕಾಲದ ಮೇಲಾಣೆ! info
التفاسير:

external-link copy
2 : 103

اِنَّ الْاِنْسَانَ لَفِیْ خُسْرٍ ۟ۙ

ನಿಶ್ಚಯವಾಗಿಯೂ ಮನುಷ್ಯರು ಸಂಪೂರ್ಣ ನಷ್ಟದಲ್ಲಿದ್ದಾರೆ. info
التفاسير:

external-link copy
3 : 103

اِلَّا الَّذِیْنَ اٰمَنُوْا وَعَمِلُوا الصّٰلِحٰتِ وَتَوَاصَوْا بِالْحَقِّ ۙ۬— وَتَوَاصَوْا بِالصَّبْرِ ۟۠

ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಪರಸ್ಪರ ಸತ್ಯವನ್ನು ಉಪದೇಶಿಸಿದವರು ಮತ್ತು ಪರಸ್ಪರ ತಾಳ್ಮೆಯನ್ನು ಉಪದೇಶಿಸಿದವರು ಇದಕ್ಕೆ ಹೊರತಾಗಿದ್ದಾರೆ. info
التفاسير: