የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ

external-link copy
39 : 51

فَتَوَلّٰی بِرُكْنِهٖ وَقَالَ سٰحِرٌ اَوْ مَجْنُوْنٌ ۟

ಆಗ ಅವನು ತನ್ನ ಶಕ್ತಿ ಸಾಮರ್ಥ್ಯದ ನಿಮಿತ್ತ ವಿಮುಖನಾಗಿ ಬಿಟ್ಟನು ಮತ್ತು ಇವನು (ಮೂಸಾ) ಜಾದೂಗಾರನು ಅಥವ ಹುಚ್ಚನೆಂದು ಹೇಳಿದನು. info
التفاسير: