Қуръони Карим маъноларининг таржимаси - Каннада тили таржимаси - Ҳамза Бетур

external-link copy
2 : 49

یٰۤاَیُّهَا الَّذِیْنَ اٰمَنُوْا لَا تَرْفَعُوْۤا اَصْوَاتَكُمْ فَوْقَ صَوْتِ النَّبِیِّ وَلَا تَجْهَرُوْا لَهٗ بِالْقَوْلِ كَجَهْرِ بَعْضِكُمْ لِبَعْضٍ اَنْ تَحْبَطَ اَعْمَالُكُمْ وَاَنْتُمْ لَا تَشْعُرُوْنَ ۟

ಸತ್ಯವಿಶ್ವಾಸಿಗಳೇ! ನಿಮ್ಮ ಧ್ವನಿಗಳನ್ನು ಪ್ರವಾದಿಯ ಧ್ವನಿಗಿಂತ ಹೆಚ್ಚಿಸಬೇಡಿ. ನೀವು ಪರಸ್ಪರ ಉಚ್ಛಧ್ವನಿಯಲ್ಲಿ ಮಾತನಾಡುವಂತೆ ಅವರೊಡನೆ ಉಚ್ಛಧ್ವನಿಯಲ್ಲಿ ಮಾತನಾಡಬೇಡಿ. ನೀವು ತಿಳಿಯದೆಯೇ ನಿಮ್ಮ ಕರ್ಮಗಳು ನಿಷ್ಪಲವಾಗದಿರುವುದಕ್ಕಾಗಿ. info
التفاسير: