Қуръони Карим маъноларининг таржимаси - Каннадача таржима - Башир Майсури

external-link copy
28 : 71

رَبِّ اغْفِرْ لِیْ وَلِوَالِدَیَّ وَلِمَنْ دَخَلَ بَیْتِیَ مُؤْمِنًا وَّلِلْمُؤْمِنِیْنَ وَالْمُؤْمِنٰتِ ؕ— وَلَا تَزِدِ الظّٰلِمِیْنَ اِلَّا تَبَارًا ۟۠

ನನ್ನ ಪ್ರಭೂ, ನೀನು ನನ್ನನ್ನು ನನ್ನ ಮಾತಾಪಿತರನ್ನು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದ ಪ್ರತಿಯೊಬ್ಬನನ್ನು ಮತ್ತು ಸಕಲ ಸತ್ಯವಿಶ್ವಾಸಿ ಹಾಗು ಸತ್ಯವಿಶ್ವಾಸಿನಿಯರನ್ನು ಕ್ಷಮಿಸಿಬಿಡು. ಮತ್ತು ಸತ್ಯನಿಷೇಧಿಗಳಿಗೆ ನಾಶದ ಹೊರತು ಇನ್ನೇನನ್ನೂ ಹೆಚ್ಚಿಸದಿರು. info
التفاسير: