Қуръони Карим маъноларининг таржимаси - Каннадача таржима - Башир Майсури

external-link copy
80 : 27

اِنَّكَ لَا تُسْمِعُ الْمَوْتٰی وَلَا تُسْمِعُ الصُّمَّ الدُّعَآءَ اِذَا وَلَّوْا مُدْبِرِیْنَ ۟

ನಿಸ್ಸಂಶಯವಾಗಿಯು ನೀವು ಮೃತರನ್ನು ಕೇಳಿಸಲಾರಿರಿ. ಮತ್ತು ಕಿವುಡರಿಗೆ ಅವರು ಬೆನ್ನು ತಿರುಗಿಸಿ ಹೋದರೆ ನಿಮ್ಮ ಕರೆಯನ್ನು ಕೇಳುವಂತೆ ಮಾಡಲಾರಿರಿ. info
التفاسير: