Қуръони Карим маъноларининг таржимаси - Каннадача таржима - Башир Майсури

external-link copy
68 : 27

لَقَدْ وُعِدْنَا هٰذَا نَحْنُ وَاٰبَآؤُنَا مِنْ قَبْلُ ۙ— اِنْ هٰذَاۤ اِلَّاۤ اَسَاطِیْرُ الْاَوَّلِیْنَ ۟

ಖಂಡಿತವಾಗಿಯು ಇಂತಹ ವಾಗ್ದಾನಗಳನ್ನು ನಮಗೂ, ಇದಕ್ಕೆ ಮೊದಲು ನಮ್ಮ ತಂದೆ ತಾತಂದಿರಿಗೂ ನೀಡಲಾಗಿತ್ತು. ಇವು ಪೂರ್ವಿಕರ ಕಟ್ಟು ಕಥೆಗಳೇ ಹೊರತು ಬೇರೇನಲ್ಲ. info
التفاسير: