قرآن کریم کے معانی کا ترجمہ - کنڑ ترجمہ - بشیر ميسوری

external-link copy
43 : 51

وَفِیْ ثَمُوْدَ اِذْ قِیْلَ لَهُمْ تَمَتَّعُوْا حَتّٰی حِیْنٍ ۟

ಸಮೂದ್ ಜನಾಂಗದಲ್ಲೂ ನಿದರ್ಶನವಿದೆ, ನೀವು ಕೆಲವು ದಿನಗಳವರೆಗೆ ಸುಖಭೋಗಗಳನ್ನು ಅನುಭವಿಸಿರಿ ಎಂದು ಅವರೊಂದಿಗೆ ಹೇಳಲಾದ ಸಂದರ್ಭ. info
التفاسير: