قرآن کریم کے معانی کا ترجمہ - کنڑ ترجمہ - بشیر ميسوری

external-link copy
37 : 27

اِرْجِعْ اِلَیْهِمْ فَلَنَاْتِیَنَّهُمْ بِجُنُوْدٍ لَّا قِبَلَ لَهُمْ بِهَا وَلَنُخْرِجَنَّهُمْ مِّنْهَاۤ اَذِلَّةً وَّهُمْ صٰغِرُوْنَ ۟

ನೀನು ಅವರ ಬಳಿಗೆ ಮರಳು, ನಾವು ಖಂಡಿತ ಅವರು ಎದುರಿಸಲಾಗದಂತಹ ಸೈನ್ಯವನ್ನು ತರುವೆವು. ಹಾಗೂ ನಿಶ್ಚಯವಾಗಿಯೂ ನಾವು ಅವರನ್ನು ನಿಂದ್ಯರು ಮತ್ತು ಅಪಮಾನಿತರನ್ನಾಗಿಸಿ ಅಲ್ಲಿಂದ ಹೊರಗಟ್ಟುವೆವು. info
التفاسير: