قرآن کریم کے معانی کا ترجمہ - کنڑ ترجمہ - بشیر ميسوری

external-link copy
75 : 25

اُولٰٓىِٕكَ یُجْزَوْنَ الْغُرْفَةَ بِمَا صَبَرُوْا وَیُلَقَّوْنَ فِیْهَا تَحِیَّةً وَّسَلٰمًا ۟ۙ

ಅವರಿಗೇ ತಮ್ಮ ಸಹನೆ ವಹಿಸಿದುದರ ಬದಲಿಗೆ ಸ್ವರ್ಗದ ಉನ್ನತ ಅಂತಸ್ತಿನ ಪ್ರತಿಫಲ ನೀಡಲಾಗುವುದು ಮತ್ತು ಅಲ್ಲಿ ಅವರಿಗೆ ಸಲಾಮ್‌ಗಳನ್ನು ತಲುಪಿಸಲಾಗುವುದು. info
التفاسير: