قرآن کریم کے معانی کا ترجمہ - کنڑ ترجمہ - بشیر ميسوری

external-link copy
31 : 19

وَّجَعَلَنِیْ مُبٰرَكًا اَیْنَ مَا كُنْتُ ۪— وَاَوْصٰنِیْ بِالصَّلٰوةِ وَالزَّكٰوةِ مَا دُمْتُ حَیًّا ۟ۙ

ಮತ್ತು ನಾನೆಲ್ಲೇ ಇರಲಿ ಅವನು ನನ್ನನ್ನು ಅನುಗ್ರಹೀತನನ್ನಾಗಿ ಮಾಡಿರುತ್ತಾನೆ. ಮತ್ತು ನಾನು ಬದುಕಿರುವವರೆಗೆ ಅವನು ನನಗೆ ನಮಾಝ್ ಮತ್ತು ಝಕಾತಿನ ಆದೇಶ ನೀಡಿರುವನು. info
التفاسير: