قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
36 : 43

وَمَنْ یَّعْشُ عَنْ ذِكْرِ الرَّحْمٰنِ نُقَیِّضْ لَهٗ شَیْطٰنًا فَهُوَ لَهٗ قَرِیْنٌ ۟

ಪರಮ ದಯಾಮಯನ ಸ್ಮರಣೆಯಿಂದ ಯಾರು ವಿಮುಖನಾಗುತ್ತಾನೋ ಅವನಿಗೆ ನಾವೊಬ್ಬ ಶೈತಾನನನ್ನು ನಿಯೋಗಿಸಿ ಬಿಡುತ್ತೇವೆ. ಆಗ ಅವನು ಆತನ ಸಂಗಡಿಗನಾಗಿ ಬಿಡುತ್ತಾನೆ. info
التفاسير: