قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
13 : 27

فَلَمَّا جَآءَتْهُمْ اٰیٰتُنَا مُبْصِرَةً قَالُوْا هٰذَا سِحْرٌ مُّبِیْنٌ ۟ۚ

ಆದರೆ ಕಣ್ತೆರೆಸುವಂತಹ ನಮ್ಮ ದೃಷ್ಟಾಂತಗಳು ಅವರ ಬಳಿಗೆ ಬಂದಾಗ: ಇದು ಸುಸ್ಪಷ್ಟ ಜಾದುವಾಗಿದೆ ಎಂದು ಅವರು ಹೆಳಿದರು. info
التفاسير: