قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
22 : 25

یَوْمَ یَرَوْنَ الْمَلٰٓىِٕكَةَ لَا بُشْرٰی یَوْمَىِٕذٍ لِّلْمُجْرِمِیْنَ وَیَقُوْلُوْنَ حِجْرًا مَّحْجُوْرًا ۟

ಅವರು ಮಲಕ್‌ಗಳÀನ್ನು ಕಾಣುವ ದಿನದಂದು ಅಪರಾಧಿಗಳಿಗೆ ಯಾವುದೇ ರೀತಿಯ ಸಂತೋಷದ ಸುದ್ಧಿ ಇರಲಾರದು. ಅವರು ಹೇಳುವರು: ನಿಮ್ಮ ಮೇಲೆ ಸ್ವರ್ಗವು ಖಡಾಖಂಡಿತವಾಗಿ ನಿಷಿದ್ಧಗೊಳಿಸಲಾಗಿದೆ. info
التفاسير: