قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
43 : 24

اَلَمْ تَرَ اَنَّ اللّٰهَ یُزْجِیْ سَحَابًا ثُمَّ یُؤَلِّفُ بَیْنَهٗ ثُمَّ یَجْعَلُهٗ رُكَامًا فَتَرَی الْوَدْقَ یَخْرُجُ مِنْ خِلٰلِهٖ ۚ— وَیُنَزِّلُ مِنَ السَّمَآءِ مِنْ جِبَالٍ فِیْهَا مِنْ بَرَدٍ فَیُصِیْبُ بِهٖ مَنْ یَّشَآءُ وَیَصْرِفُهٗ عَنْ مَّنْ یَّشَآءُ ؕ— یَكَادُ سَنَا بَرْقِهٖ یَذْهَبُ بِالْاَبْصَارِ ۟ؕ

ಅಲ್ಲಾಹನು ಮೋಡಗಳನ್ನು ಮೆಲ್ಲಮೆಲ್ಲನೆ ಚಲಾಯಿಸುವುದನ್ನು ನೀವು ನೋಡಲಿಲ್ಲವೇ? ಆನಂತರ ಅವುಗಳನ್ನು ಒಟ್ಟುಗೂಡಿಸುತ್ತಾನೆ. ಆ ಬಳಿಕ ಅವುಗಳನ್ನು ಒಂದರ ಮೇಲೋಂದರAತೆ ಸೇರಿಸಿಡುತ್ತಾನೆ. ಅನಂತರ ನೀವು ಅದರೆಡೆಯಿಂದ ಮಳೆ ಸುರಿಯುವುದನ್ನು ಕಾಣುತ್ತೀರಿ. ಅವನೇ ಆಕಾಶದಿಂದ ಆಲಿಕಲ್ಲುಗಳ ಬೆಟ್ಟದಿಂದ ಆಲಿಕಲ್ಲುಗಳನ್ನು ಸುರಿಸಿ ಅದರ ಮೂಲಕ ತಾನಿಚ್ಛಿಸಿದವರಿಗೆ ಹಾನಿಯನ್ನುಂಟು ಮಾಡುತ್ತಾನೆ ಮತ್ತು ತಾನಿಚ್ಛಿಸಿದವರಿಂದ ಹಾನಿಯನ್ನು ದೂರ ಸರಿಸಿ ಬಿಡುತ್ತಾನೆ. ಮೋಡಗಳಿಂದ ಹೊರಬರುವ ಮಿಂಚಿನ ಹೊಳಪು ದೃಷ್ಟಿಗಳನ್ನು ಕೊರೈಸುವಂತಿದೆ. info
التفاسير: