قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
38 : 24

لِیَجْزِیَهُمُ اللّٰهُ اَحْسَنَ مَا عَمِلُوْا وَیَزِیْدَهُمْ مِّنْ فَضْلِهٖ ؕ— وَاللّٰهُ یَرْزُقُ مَنْ یَّشَآءُ بِغَیْرِ حِسَابٍ ۟

ಇದು ಅಲ್ಲಾಹನು ಅವರ ಉತ್ತಮ ಕರ್ಮಗಳಿಗೆ ಅತ್ಯುತ್ತಮವಾದ ಪ್ರತಿಫಲ ನೀಡಲೆಂದು ಮತ್ತು ತನ್ನ ಅನುಗ್ರದಿಂದ ಇನ್ನಷ್ಟು ಹೆಚ್ಚು ನೀಡಲೆಂದಾಗಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತ ಜೀವನಾಧಾರವನ್ನು ನೀಡುತ್ತಾನೆ. info
التفاسير: