قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
22 : 24

وَلَا یَاْتَلِ اُولُوا الْفَضْلِ مِنْكُمْ وَالسَّعَةِ اَنْ یُّؤْتُوْۤا اُولِی الْقُرْبٰی وَالْمَسٰكِیْنَ وَالْمُهٰجِرِیْنَ فِیْ سَبِیْلِ اللّٰهِ ۪ۖ— وَلْیَعْفُوْا وَلْیَصْفَحُوْا ؕ— اَلَا تُحِبُّوْنَ اَنْ یَّغْفِرَ اللّٰهُ لَكُمْ ؕ— وَاللّٰهُ غَفُوْرٌ رَّحِیْمٌ ۟

ನಿಮ್ಮಲ್ಲಿ ಶ್ರೇಷ್ಠರು ಮತ್ತು ಐಶ್ವರ್ಯವಂತರು ತಮ್ಮ ಆಪ್ತಸಂಬAಧಿಕರಿಗೆ, ನಿರ್ಗತಿಕರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರಿಗೆ ದಾನ ಧರ್ಮ ನೀಡುವುದಿಲ್ಲವೆಂದು ಶಪಥ ಹಾಕದಿರಲಿ. ಅವರು ಕ್ಷಮೆ ನೀಡಲಿ ಹಾಗೂ ಮನ್ನಿಸಲಿ. ನಿಮಗೆ ಅಲ್ಲಾಹನು ಕ್ಷಮೆ ನೀಡಬೇಕೆಂದು ನೀವು ಆಶಿಸುವುದಿಲ್ಲವೇ? ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ. info
التفاسير: