قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
11 : 24

اِنَّ الَّذِیْنَ جَآءُوْ بِالْاِفْكِ عُصْبَةٌ مِّنْكُمْ ؕ— لَا تَحْسَبُوْهُ شَرًّا لَّكُمْ ؕ— بَلْ هُوَ خَیْرٌ لَّكُمْ ؕ— لِكُلِّ امْرِئٍ مِّنْهُمْ مَّا اكْتَسَبَ مِنَ الْاِثْمِ ۚ— وَالَّذِیْ تَوَلّٰی كِبْرَهٗ مِنْهُمْ لَهٗ عَذَابٌ عَظِیْمٌ ۟

ಈ ಮಹಾ ಸುಳ್ಳಾರೋಪವನ್ನು ಹೊರಿಸಿದವರು ನಿಮ್ಮ ಪೈಕಿಯ ಒಂದು ಕೂಟದವರಾಗಿದ್ದಾರೆ. ನೀವು ಅದನ್ನು ನಿಮ್ಮ ಪಾಲಿಗೆ ಕೆಟ್ಟದೆಂದು ಭಾವಿಸದಿರಿ. ಬದಲಾಗಿ!ಅದು ನಿಮ್ಮ ಪಾಲಿಗೆ ಹಿತಕರವಾಗಿರುತ್ತದೆ.ಅವರ ಪೈಕಿ ಪ್ರತಿಯೊಬ್ಬರಿಗೂ ತಾನು ಗಳಿಸಿದಷ್ಟು ಪಾಪವಿರುವುದು ಮತ್ತು ಅದರ ಮುಖ್ಯ ಪಾತ್ರ ವಹಿಸಿಕೊಂಡವನಿಗೆ ಅತ್ಯಂತ ದೊಡ್ಡ ಯಾತನೆಯಿರುವುದು. info
التفاسير: