قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
9 : 21

ثُمَّ صَدَقْنٰهُمُ الْوَعْدَ فَاَنْجَیْنٰهُمْ وَمَنْ نَّشَآءُ وَاَهْلَكْنَا الْمُسْرِفِیْنَ ۟

ಅನಂತರ ನಾವು ಅವರೊಂದಿಗೆ ಮಾಡಿದ ವಾಗ್ದಾನವನ್ನು ಪೂರ್ಣಗೊಳಿಸಿದೆವು. ನಾವು ಅವರನ್ನೂ ಮತ್ತು ನಾವಿಚ್ಛಿಸಿದ ಇತರರನ್ನು ರಕ್ಷಿಸಿದೆವು ಮತ್ತು ಮಿತಿಮೀರಿದವರನ್ನು ನಾಶ ಪಡಿಸಿದೆವು. info
التفاسير: