قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
32 : 19

وَّبَرًّا بِوَالِدَتِیْ ؗ— وَلَمْ یَجْعَلْنِیْ جَبَّارًا شَقِیًّا ۟

ಮತ್ತು ನನ್ನನ್ನು ನನ್ನ ತಾಯಿಯ ಸೇವೆ, ಹಾಗು ಸೌಜನ್ಯ ವರ್ತನೆ ಮಾಡುವವನಾಗಿ ಮಾಡಿರುತ್ತಾನೆ. ಮತ್ತು ಅವನು ನನ್ನನ್ನು ದುಷ್ಟನನ್ನಾಗಿಯು ಮತ್ತು ಹತಭಾಗ್ಯನನ್ನಾಗಿಯು ಮಾಡಿರುವುದಿಲ್ಲ. info
التفاسير: