قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

بەت نومۇرى:close

external-link copy
96 : 19

اِنَّ الَّذِیْنَ اٰمَنُوْا وَعَمِلُوا الصّٰلِحٰتِ سَیَجْعَلُ لَهُمُ الرَّحْمٰنُ وُدًّا ۟

ನಿಸ್ಸಂಶಯವಾಗಿಯು ಸತ್ಯವಿಶ್ವಾಸಿವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವರಿಗಾಗಿ ಪರಮ ದಯಾಮಯನಾದ ಅಲ್ಲಾಹನು (ಜನರ ಹೃದಯಗಳಲ್ಲಿ) ಪ್ರೀತಿಯನ್ನುಂಟು ಮಾಡಲಿರುವನು. info
التفاسير:

external-link copy
97 : 19

فَاِنَّمَا یَسَّرْنٰهُ بِلِسَانِكَ لِتُبَشِّرَ بِهِ الْمُتَّقِیْنَ وَتُنْذِرَ بِهٖ قَوْمًا لُّدًّا ۟

ನೀವು ಈ ಕುರ್‌ಆನಿನ ಮೂಲಕ ಭಯಭಕ್ತಿಯುಳ್ಳವರಿಗೆ ಶುಭವಾರ್ತೆ ನೀಡಲೆಂದೂ, ಜಗಳಗಂಟ ಜನಾಂಗಕ್ಕೆ ಎಚ್ಚರಿಕೆ ನೀಡಲೆಂದೂ ನಾವು ಇದನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಿಸಿರುತ್ತೇವೆ. info
التفاسير:

external-link copy
98 : 19

وَكَمْ اَهْلَكْنَا قَبْلَهُمْ مِّنْ قَرْنٍ ؕ— هَلْ تُحِسُّ مِنْهُمْ مِّنْ اَحَدٍ اَوْ تَسْمَعُ لَهُمْ رِكْزًا ۟۠

ಮತ್ತು ನಾವು ಇವರಿಗಿಂತ ಮೊದಲು ಅದೆಷ್ಟೋ ಸಮುದಾಯಗಳನ್ನು ನಾಶಪಡಿಸಿರುತ್ತೇವೆ. ನೀವು ಅವರ ಪೈಕಿ ಯಾರನ್ನಾದರೂ ಕಾಣುತ್ತಿರುವಿರಾ? ಅಥವಾ ಅವರ ಮೆಲುಧ್ವನಿಯಾದರೂ ನಿಮ್ಮ ಕಿವಿಗೆ ಬೀಳುತ್ತಿದೆಯೇ? info
التفاسير: