قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
81 : 18

فَاَرَدْنَاۤ اَنْ یُّبْدِلَهُمَا رَبُّهُمَا خَیْرًا مِّنْهُ زَكٰوةً وَّاَقْرَبَ رُحْمًا ۟

ಆದ್ದರಿಂದ ಅವರಿಗೆ ಅವರ ಪ್ರಭುವು ಅವನ ಬದಲಿಗೆ ಅವನಿಗಿಂತ ಉತ್ತಮ ಪರಿಶುದ್ಧತೆ ಮತ್ತು ಹೆಚ್ಚು ಕರುಣೆಯುಳ್ಳ ಮಗನನ್ನು ಕರುಣಿಸಲೆಂದು ನಾವು ಬಯಸಿದೆವು. info
التفاسير: