قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
73 : 16

وَیَعْبُدُوْنَ مِنْ دُوْنِ اللّٰهِ مَا لَا یَمْلِكُ لَهُمْ رِزْقًا مِّنَ السَّمٰوٰتِ وَالْاَرْضِ شَیْـًٔا وَّلَا یَسْتَطِیْعُوْنَ ۟ۚ

ಅಲ್ಲಾಹನ ಹೊರತು ಆಕಾಶಗಳಿಂದಾಗಲೀ, ಭೂಮಿಯಿಂದಾಗಲೀ ಅವರಿಗೆ ಜೀವನಾಧಾರವನ್ನು ಕೊಡುವ ಅಧಿಕಾರವಿಲ್ಲದ ಒಂದಿಷ್ಟೂ ಸಾಮರ್ಥ್ಯವಿಲ್ಲದವ ರನ್ನು ಅವರು ಆರಾಧಿಸುತ್ತಿದ್ದಾರೆ. info
التفاسير: