قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
17 : 13

اَنْزَلَ مِنَ السَّمَآءِ مَآءً فَسَالَتْ اَوْدِیَةٌ بِقَدَرِهَا فَاحْتَمَلَ السَّیْلُ زَبَدًا رَّابِیًا ؕ— وَمِمَّا یُوْقِدُوْنَ عَلَیْهِ فِی النَّارِ ابْتِغَآءَ حِلْیَةٍ اَوْ مَتَاعٍ زَبَدٌ مِّثْلُهٗ ؕ— كَذٰلِكَ یَضْرِبُ اللّٰهُ الْحَقَّ وَالْبَاطِلَ ؕ۬— فَاَمَّا الزَّبَدُ فَیَذْهَبُ جُفَآءً ۚ— وَاَمَّا مَا یَنْفَعُ النَّاسَ فَیَمْكُثُ فِی الْاَرْضِ ؕ— كَذٰلِكَ یَضْرِبُ اللّٰهُ الْاَمْثَالَ ۟ؕ

ಅವನೇ ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಹಳ್ಳಕೊಳ್ಳಗಳು ತಮ್ಮ ತಮ್ಮ ಪ್ರಮಾಣದಲ್ಲಿ ತುಂಬಿ ಹರಿದವು, ಹಾಗೆಯೇ ಪ್ರವಾಹವು ತೇಲುತ್ತಿರುವ ನೊರೆಯನ್ನು ಹೊತ್ತೊಯ್ಯಿತು ಮತ್ತು ಇದೇ ತರಹದ ನೊರೆಯು ಆಭರಣ ಅಥವಾ ಉಪಕರಣವನ್ನು ಮಾಡಲಿಕ್ಕಾಗಿ ಬೆಂಕಿಯಲ್ಲಿ ಕರಗಿಸುವ ಲೋಹದಿಂದಲೂ ಏಳುತ್ತದೆ, ಇದೇ ಪ್ರಕಾರ ಅಲ್ಲಾಹನು ಸತ್ಯಾಸತ್ಯತೆಗಳ ಉಪಮೆಯನ್ನು ನೀಡುತ್ತಾನೆ. ಇನ್ನು ನೊರೆಯಾದರೂ ಆರಿಹೋಗುತ್ತದೆ. ಆದರೆ ಜನರಿಗೆ ಉಪಯುಕ್ತವಾದದ್ದು ಭೂಮಿಯಲ್ಲಿ ತಂಗಿ ಕೊಳ್ಳುತ್ತದೆ. ಹೀಗೆ ಅಲ್ಲಾಹನು ಉಪಮೆಗಳನ್ನು ವಿವರಿಸಿ ಹೇಳುತ್ತಾನೆ. info
التفاسير: