قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
60 : 11

وَاُتْبِعُوْا فِیْ هٰذِهِ الدُّنْیَا لَعْنَةً وَّیَوْمَ الْقِیٰمَةِ ؕ— اَلَاۤ اِنَّ عَادًا كَفَرُوْا رَبَّهُمْ ؕ— اَلَا بُعْدًا لِّعَادٍ قَوْمِ هُوْدٍ ۟۠

ಕೊನೆಗೆ ಅವರನ್ನು ಇಹಲೋಕದಲ್ಲೂ ಪುನರುತ್ಥಾನದ ದಿನದಂದೂ ಶಾಪವು ಬೆನ್ನಟ್ಟುವಂತಾಯಿತು. ನೋಡಿರಿ ಆದ್ ಜನಾಂಗದವರು ತಮ್ಮ ಪ್ರಭುವನ್ನು ನಿರಾಕರಿಸಿದರು. ಎಚ್ಚರ! ಹೂದ್‌ರ ಜನಾಂಗವಾದ ಆದ್‌ಗೆ (ಕಾರುಣ್ಯದಿಂದ) ವಿದೂರತೆ ಇರಲಿ. info
التفاسير: