قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
119 : 11

اِلَّا مَنْ رَّحِمَ رَبُّكَ ؕ— وَلِذٰلِكَ خَلَقَهُمْ ؕ— وَتَمَّتْ كَلِمَةُ رَبِّكَ لَاَمْلَـَٔنَّ جَهَنَّمَ مِنَ الْجِنَّةِ وَالنَّاسِ اَجْمَعِیْنَ ۟

ನಿಮ್ಮ ಪ್ರಭುವು ದಯೆ ತೋರಿದವರ ಹೊರತು, ಇದಕ್ಕೋಸ್ಕರವೇ ಅವನು ಅವರನ್ನು ಸೃಷ್ಟಿಸಿರುವನು ನಾನು ಯಕ್ಷ ಮತ್ತು ಮನುಷ್ಯರಿಂದ ನರಕವನ್ನು ತುಂಬಿಯೇ ತೀರುವೆನು ಎಂಬ ನಿಮ್ಮ ಪ್ರಭುವಿನ ಮಾತು ಪೂರ್ಣಗೊಂಡಿದೆ. info
التفاسير: