ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි

external-link copy
88 : 27

وَتَرَی الْجِبَالَ تَحْسَبُهَا جَامِدَةً وَّهِیَ تَمُرُّ مَرَّ السَّحَابِ ؕ— صُنْعَ اللّٰهِ الَّذِیْۤ اَتْقَنَ كُلَّ شَیْءٍ ؕ— اِنَّهٗ خَبِیْرٌ بِمَا تَفْعَلُوْنَ ۟

ಅಂದು ನೀವು ಪರ್ವತಗಳನ್ನು ಸ್ಥಿರವಾಗಿ ಇರುವಂತೆ ಭಾವಿಸುವಿರಿ. ಆದರೆ ಅವು ಮೋಡಗಳಂತೆ ಸಾಗುವುವು. ಇವೆಲ್ಲವೂ ಸರ್ವ ಸಂಗತಿಯನ್ನು ಸದೃಢಗೊಳಿಸಿದಂತಹ ಅಲ್ಲಾಹನ ಕೈಚಳಕವಾಗಿದೆ. ಅವನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು. info
التفاسير: