ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි

external-link copy
39 : 27

قَالَ عِفْرِیْتٌ مِّنَ الْجِنِّ اَنَا اٰتِیْكَ بِهٖ قَبْلَ اَنْ تَقُوْمَ مِنْ مَّقَامِكَ ۚ— وَاِنِّیْ عَلَیْهِ لَقَوِیٌّ اَمِیْنٌ ۟

ಯಕ್ಷಗಳ ಪೈಕಿ ಒಬ್ಬ ಬಲಾಢ್ಯನಾದ ಜಿನ್ನ್ ಹೇಳಿದನು: ನೀವು ತಮ್ಮ ಈ ಸಭೆಯಿಂದ ಎದ್ದೇಳುವುದಕ್ಕೂ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತರುತ್ತೇನೆ. ನಿಜವಾಗಿಯೂ ನಾನು ಇದಕ್ಕೆ ಶಕ್ತನೂ ಮತ್ತು ನಂಬಿಗಸ್ಥನೂ ಆಗಿದ್ದೇನೆ. info
التفاسير: