ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි

external-link copy
99 : 18

وَتَرَكْنَا بَعْضَهُمْ یَوْمَىِٕذٍ یَّمُوْجُ فِیْ بَعْضٍ وَّنُفِخَ فِی الصُّوْرِ فَجَمَعْنٰهُمْ جَمْعًا ۟ۙ

ನಾವು ಆ ದಿನ ಅವರನ್ನು ಅಲೆಗಳಂತೆ ಪರಸ್ಪರ ಕೆಲವರು ಇನ್ನು ಕೆಲವರಲ್ಲಿ ಬೆರೆತುಕೊಳ್ಳಲು ಬಿಟ್ಟು ಬಿಡುವೆವು ಮತ್ತು ಕಹಳೆ ಊದಲಾಗವುದು. ಆಗ ನಾವು ಅವರೆಲ್ಲರನ್ನು ಒಟ್ಟುಗೂಡಿಸುವೆವು. info
التفاسير: