ශුද්ධවූ අල් කුර්ආන් අර්ථ කථනය - කැනඩියානු පරිවර්තනය - බෂීර් මයිසූරි

external-link copy
121 : 11

وَقُلْ لِّلَّذِیْنَ لَا یُؤْمِنُوْنَ اعْمَلُوْا عَلٰی مَكَانَتِكُمْ ؕ— اِنَّا عٰمِلُوْنَ ۟ۙ

ಸತ್ಯ ವಿಶ್ವಾಸವನ್ನು ನಿರಾಕರಿಸಿದವರೊಡನೆ ಹೇಳಿರಿ : ನೀವು ನಿಮ್ಮ ಕ್ರಮದಂತೆ ಕಾರ್ಯವೆಸಗಿರಿ. ನಾವು ಸಹ ಕಾರ್ಯವೆಸಗುತ್ತಿದ್ದೇವೆ. info
التفاسير: