Ibisobanuro bya qoran ntagatifu - Ibisobanuro bya Quran Ntagatifu mu rurimi rw'igikanada - Bashir Misuri

external-link copy
87 : 27

وَیَوْمَ یُنْفَخُ فِی الصُّوْرِ فَفَزِعَ مَنْ فِی السَّمٰوٰتِ وَمَنْ فِی الْاَرْضِ اِلَّا مَنْ شَآءَ اللّٰهُ ؕ— وَكُلٌّ اَتَوْهُ دٰخِرِیْنَ ۟

ಕಹಳೆ ಊದಲಾಗುವ ದಿನ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರು ದಿಗ್ಭಾçಂತರಾಗುವರು.ಆದರೆ ಅಲ್ಲಾಹನು ಇಚ್ಛಿಸಿದವನ ಹೊರತು ಮತ್ತು ಸಕಲರೂ ಅವನಲ್ಲಿಗೆ ದೈನ್ಯರಾಗಿ ಹಾಜರಾಗುವರು. info
التفاسير: